"ಪ್ಯಾಕೇಜ್ ಸ್ಥಾಪಕ" "ಮುಂದೆ" "ಸ್ಥಾಪಿಸು" "ಮುಗಿದಿದೆ" "ಇದಕ್ಕಾಗಿ ಈ ಅಪ್ಲಿಕೇಶನ್‌ಗೆ ಅನುಮತಿಸಿ:" "ರದ್ದುಮಾಡು" "ಅಜ್ಞಾತ" "ಸ್ಥಾಪಿಸಲಾಗುತ್ತಿದೆ…" "ಅಪ್ಲಿಕೇಶನ್ ಸ್ಥಾಪಿಸಲಾಗಿದೆ." "ನೀವು ಈ ಅಪ್ಲಿಕೇಶನ್ ಸ್ಥಾಪಿಸಲು ಬಯಸುವಿರಾ? ಇದು ಇಲ್ಲಿಗೆ ಪ್ರವೇಶ ಪಡೆದುಕೊಳ್ಳುತ್ತದೆ:" "ನೀವು ಈ ಅಪ್ಲಿಕೇಶನ್ ಸ್ಥಾಪಿಸಲು ಬಯಸುವಿರಾ? ಇದಕ್ಕೆ ಯಾವುದೇ ವಿಶೇಷ ಪ್ರವೇಶದ ಅಗತ್ಯವಿಲ್ಲ." "ನೀವು ಈ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‍ನ ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಸ್ಥಾಪಿಸಲು ಬಯಸುವಿರಾ? ಈಗಿರುವ ನಿಮ್ಮ ಡೇಟಾ ಕಳೆದು ಹೋಗುವುದಿಲ್ಲ. ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಇಲ್ಲಿಗೆ ಪ್ರವೇಶ ಪಡೆದುಕೊಳ್ಳುತ್ತದೆ:" "ನೀವು ಈ ಬಿಲ್ಟ್-ಇನ್-ಅಪ್ಲಿಕೇಶನ್‌ನ ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಸ್ಥಾಪಿಸಿಕೊಳ್ಳಲು ಬಯಸುವಿರಾ? ಈಗಿರುವ ನಿಮ್ಮ ಡೇಟಾ ಕಳೆದು ಹೋಗುವುದಿಲ್ಲ. ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಇಲ್ಲಿಗೆ ಪ್ರವೇಶ ಪಡೆದುಕೊಳ್ಳುತ್ತದೆ:" "ನೀವು ಈ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‍ನ ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಸ್ಥಾಪಿಸಲು ಬಯಸುವಿರಾ? ಈಗಿರುವ ನಿಮ್ಮ ಡೇಟಾ ಕಳೆದು ಹೋಗುವುದಿಲ್ಲ. ಇದಕ್ಕೆ ಯಾವುದೇ ವಿಶೇಷ ಪ್ರವೇಶದ ಅಗತ್ಯವಿಲ್ಲ." "ನೀವು ಈ ಬಿಲ್ಟ್-ಇನ್-ಅಪ್ಲಿಕೇಶನ್‌ನ ಅಪ್‌ಡೇಟ್‌‌ ಆದ ಅಪ್ಲಿಕೇಶನ್ ಸ್ಥಾಪಿಸಿಕೊಳ್ಳಲು ಬಯಸುವಿರಾ? ಈಗಿರುವ ನಿಮ್ಮ ಡೇಟಾ ಕಳೆದು ಹೋಗುವುದಿಲ್ಲ. ಇದಕ್ಕೆ ಯಾವುದೇ ವಿಶೇಷ ಪ್ರವೇಶದ ಅಗತ್ಯವಿಲ್ಲ." "ಅಪ್ಲಿಕೇಶನ್ ಸ್ಥಾಪಿಸಲಾಗಿಲ್ಲ." "ಸ್ಥಾಪಿಸುವಿಕೆಯಿಂದ ಪ್ಯಾಕೇಜ್‌ ಅನ್ನು ನಿರ್ಬಂಧಿಸಲಾಗಿದೆ." "ಅದೇ ಹೆಸರಿನ ಮೂಲಕ ಅಸ್ತಿತ್ವದಲ್ಲಿರುವ ಪ್ಯಾಕೇಜ್‌ನ ಜೊತೆಗೆ ಪ್ಯಾಕೇಜ್ ಸಂಘರ್ಷವಾಗುತ್ತದೆ." "ಈ ಅಪ್ಲಿಕೇಶನ್ ನಿಮ್ಮ ಟ್ಯಾಬ್ಲೆಟ್‍ ಜೊತೆ ಹೊಂದಾಣಿಕೆಯಾಗುವುದಿಲ್ಲ." "ಈ ಅಪ್ಲಿಕೇಶನ್ ನಿಮ್ಮ ಟಿವಿ ಜೊತೆ ಹೊಂದಾಣಿಕೆಯಾಗುವುದಿಲ್ಲ." "ಈ ಅಪ್ಲಿಕೇಶನ್ ನಿಮ್ಮ ಫೋನ್‍ನೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ." "ಪ್ಯಾಕೇಜ್ ಹಾನಿಗೀಡಾಗಿರುವಂತೆ ತೋರುತ್ತಿದೆ." "ನಿಮ್ಮ ಟ್ಯಾಬ್ಲೆಟ್‌ನಲ್ಲಿ %1$s ಸ್ಥಾಪಿಸಲು ಸಾಧ್ಯವಾಗುವುದಿಲ್ಲ." "%1$s ಅನ್ನು ನಿಮ್ಮ ಟಿವಿಗೆ ಸ್ಥಾಪಿಸಲಾಗುವುದಿಲ್ಲ." "ನಿಮ್ಮ ಫೋನ್‌ನಲ್ಲಿ %1$s ಸ್ಥಾಪಿಸಲು ಸಾಧ್ಯವಾಗುವುದಿಲ್ಲ." "ತೆರೆ" "ಸ್ಥಾಪನೆಯನ್ನು ನಿರ್ಬಂಧಿಸಲಾಗಿದೆ" "ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಟ್ಯಾಬ್ಲೆಟ್‌‌ ಅನ್ನು ಅಜ್ಞಾತ ಮೂಲಗಳಿಂದ ಪಡೆದುಕೊಳ್ಳುವ ಅಪ್ಲಿಕೇಶನ್‍‍ಗಳ ಸ್ಥಾಪನೆಯನ್ನು ನಿರ್ಬಂಧಿಸುವಂತೆ ಹೊಂದಿಸಲಾಗಿದೆ." "ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಟಿವಿ ಅನ್ನು ಅಜ್ಞಾತ ಮೂಲಗಳಿಂದ ಪಡೆದುಕೊಳ್ಳುವ ಅಪ್ಲಿಕೇಶನ್‍‍ಗಳ ಸ್ಥಾಪನೆಯನ್ನು ನಿರ್ಬಂಧಿಸುವಂತೆ ಹೊಂದಿಸಲಾಗಿದೆ." "ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಫೋನ್ ಅನ್ನು ಅಜ್ಞಾತ ಮೂಲಗಳಿಂದ ಪಡೆದುಕೊಳ್ಳುವ ಅಪ್ಲಿಕೇಶನ್‍‍ಗಳ ಸ್ಥಾಪನೆಯನ್ನು ನಿರ್ಬಂಧಿಸುವಂತೆ ಹೊಂದಿಸಲಾಗಿದೆ." "ನಿಮ್ಮ ನಿರ್ವಾಹಕರು ಅಪರಿಚಿತ ಮೂಲಗಳಿಂದ ಅಪ್ಲಿಕೇಶನ್‌ಗಳ ಸ್ಥಾಪನೆಯನ್ನು ಅನುಮತಿಸುವುದಿಲ್ಲ." "ಸರಿ" "ಸೆಟ್ಟಿಂಗ್‌ಗಳು" "ಅಪ್ಲಿಕೇಶನ್‍ಗಳಿಗಾಗಿ ಹೊಸ ಮೂಲ" "%1$s ಇತರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಬಯಸುತ್ತದೆ.\n\nಇದನ್ನು ಈಗಲೇ ಮತ್ತು ಭವಿಷ್ಯದಲ್ಲಿ ಅನುಮತಿಸುವುದೇ?" "ಅಪ್ಲಿಕೇಶನ್‌ಗಳನ್ನು ನಿರ್ವಹಿಸಿ" "ಅಪ್ಲಿಕೇಶನ್ ಬದಲಿಸುವುದೇ?" "ನೀವು ಸ್ಥಾಪಿಸುತ್ತಿರುವ ಅಪ್ಲಿಕೇಶನ್ ಮತ್ತೊಂದು ಅಪ್ಲಿಕೇಶನ್‌ಗೆ ಬದಲಾಯಿಸುತ್ತದೆ.\n\nನಿಮ್ಮ ಹಿಂದಿನ ಎಲ್ಲಾ ಬಳಕೆದಾರ ಡೇಟಾವನ್ನು ಉಳಿಸಲಾಗುತ್ತದೆ." "ಇದು ಸಿಸ್ಟಂ ಅಪ್ಲಿಕೇಶನ್ ಆಗಿದೆ.\n\nನಿಮ್ಮ ಹಿಂದಿನ ಎಲ್ಲಾ ಬಳಕೆದಾರ ಡೇಟಾವನ್ನು ಉಳಿಸಲಾಗುತ್ತದೆ." "ಖಾಲಿ ಇಲ್ಲ" "%1$s ಅನ್ನು ಸ್ಥಾಪಿಸಲು ಸಾಧ್ಯವಿಲ್ಲ. ಕೊಂಚ ಸ್ಥಳವನ್ನು ಖಾಲಿ ಮಾಡಿ. ಮತ್ತೆ ಪ್ರಯತ್ನಿಸಿ." "ಸರಿ" "ಅಪ್ಲಿಕೇಶನ್ ಕಂಡುಬಂದಿಲ್ಲ" "ಸ್ಥಾಪಿಸಲಾಗಿರುವ ಅಪ್ಲಿಕೇಶನ್‍ಗಳ ಪಟ್ಟಿಯಲ್ಲಿ ಅಪ್ಲಿಕೇಶನ್ ಕಂಡುಬಂದಿಲ್ಲ." "ಅಪ್ಲಿಕೇಶನ್ ಅಸ್ಥಾಪಿಸಿ" "ನವೀಕರಣವನ್ನು ಅಸ್ಥಾಪಿಸು" "%1$s ಎಂಬುದು ಕೆಳಗಿನ ಅಪ್ಲಿಕೇಶನ್‌ನ ಭಾಗವಾಗಿದೆ:" "ನೀವು ಈ ಅಪ್ಲಿಕೇಶನ್ ಅನ್ನು ಅಸ್ಥಾಪಿಸಲು ಬಯಸುವಿರಾ?" "ನೀವು ""ಎಲ್ಲಾ"" ಬಳಕೆದಾರರಿಗೂ ಈ ಅಪ್ಲಿಕೇಶನ್ ಅನ್ನು ಅಸ್ಥಾಪಿಸಲು ಬಯಸುವಿರಾ? ಸಾಧನದಲ್ಲಿನ ""ಎಲ್ಲಾ"" ಬಳಕೆದಾರರಿಂದ ಅಪ್ಲಿಕೇಶನ್ ಮತ್ತು ಅದರ ಡೇಟಾವನ್ನು ತೆಗೆದುಹಾಕಲಾಗುವುದು." "%1$s ಬಳಕೆದಾರರಿಗೆ ಈ ಅಪ್ಲಿಕೇಶನ್‌ ಅನ್ನು ಅಸ್ಥಾಪಿಸಲು ನೀವು ಬಯಸುವಿರಾ?" "ಈ ಅಪ್ಲಿಕೇಶನ್ ಬದಲಿಗೆ ಫ್ಯಾಕ್ಟರಿ ಆವೃತ್ತಿಯನ್ನು ಬದಲಾಯಿಸುವುದೇ? ಎಲ್ಲಾ ಡೇಟಾ ತೆಗೆದುಹಾಕಲಾಗುತ್ತದೆ." "ಈ ಅಪ್ಲಿಕೇಶನ್ ಬದಲಿಗೆ ಫ್ಯಾಕ್ಟರಿ ಆವೃತ್ತಿಯನ್ನು ಬದಲಾಯಿಸುವುದೇ? ಎಲ್ಲಾ ಡೇಟಾ ತೆಗೆದುಹಾಕಲಾಗುತ್ತದೆ. ಕೆಲಸದ ಪ್ರೊಫೈಲ್‌ಗಳನ್ನು ಹೊಂದಿರುವವುಗಳನ್ನು ಒಳಗೊಂಡಂತೆ ಈ ಸಾಧನದ ಎಲ್ಲಾ ಬಳಕೆದಾರರಿಗೆ ಇದು ಪರಿಣಾಮ ಬೀರುತ್ತದೆ." "ಅಸ್ಥಾಪಿಸಲಾಗುತ್ತಿದೆ…" "ಅಸ್ಥಾಪನೆ ಪೂರ್ಣಗೊಂಡಿದೆ." "ಅಸ್ಥಾಪನೆ ವಿಫಲವಾಗಿದೆ." "ಈ ಪ್ಯಾಕೇಜ್ ಸಕ್ರಿಯ ಸಾಧನ ನಿರ್ವಾಹಕವಾಗಿರುವ ಕಾರಣ ಅಸ್ಥಾಪಿಸಲು ಸಾಧ್ಯವಾಗುತ್ತಿಲ್ಲ." "ಈ ಪ್ಯಾಕೇಜ್ %1$s ಬಳಕೆದಾರರಿಗೆ ಸಕ್ರಿಯವಾದ ಸಾಧನ ನಿರ್ವಾಹಕವಾಗಿರುವ ಕಾರಣ ಅಸ್ಥಾಪಿಸಲು ಸಾಧ್ಯವಿಲ್ಲ." "ಕೆಲವು ಬಳಕೆದಾರರು ಅಥವಾ ಪ್ರೊಫೈಲ್‌ಗಳಿಗೆ ಈ ಅಪ್ಲಿ. ಅಗತ್ಯ ಮತ್ತು ಇತರರಿಗೆ ಅಸ್ಥಾಪಿಸಲಾಗಿದೆ" "ಈ ಅಪ್ಲಿಕೇಶನ್ ನಿಮ್ಮ ಸಾಧನ ನಿರ್ವಾಹಕರಿಗೆ ಅಗತ್ಯವಿದೆ ಮತ್ತು ಅಸ್ಥಾಪಿಸಲು ಸಾಧ್ಯವಿಲ್ಲ." "ಸಾಧನದ ನಿರ್ವಾಹಕರನ್ನು ನಿರ್ವಹಿಸು" "ಬಳಕೆದಾರರನ್ನು ನಿರ್ವಹಿಸಿ" "%1$s ಅನ್ನು ಅಸ್ಥಾಪಿಸಲು ಸಾಧ್ಯವಿಲ್ಲ." "ಪಾರ್ಸ್ ದೋಷ" "ಪ್ಯಾಕೇಜ್ ಪಾರ್ಸ್ ಮಾಡುವಲ್ಲಿ ಸಮಸ್ಯೆ ಕಂಡುಬಂದಿದೆ." "ಹೊಸತು" "ಎಲ್ಲಾ" "ಗೌಪ್ಯತೆ" "ಸಾಧನ ಪ್ರವೇಶ" "ಈ ನವೀಕರಣಕ್ಕೆ ಯಾವುದೇ ಹೊಸ ಅನುಮತಿಗಳ ಅಗತ್ಯವಿಲ್ಲ." "ನೀವು ಕೆಳಗಿನ ಅನುಮತಿಗಳನ್ನು ನೀಡ ಬಯಸುತ್ತೀರಾ? ಇದು ಇಲ್ಲಿ ಪ್ರವೇಶ ಪಡೆದುಕೊಳ್ಳಬಹುದು:" "ನಿರಾಕರಿಸು" "ಹೇಗಾದರೂ ನಿರಾಕರಿಸಿ" "%2$s ರಲ್ಲಿ %1$s" "%2$s %1$s ಅಪ್ಲಿಕೇಶನ್‌ಗೆ ಅನುಮತಿಸುವುದೇ?" "ಅನುಮತಿಸು" "ಅಪ್ಲಿಕೇಶನ್‌ಗಳು" "ಅಪ್ಲಿಕೇಶನ್ ಅನುಮತಿಗಳು" "ಮತ್ತೆ ಕೇಳಬೇಡಿ" "ಯಾವುದೇ ಅನುಮತಿಗಳಿಲ್ಲ" "ಹೆಚ್ಚುವರಿ ಅನುಮತಿಗಳು" %1$d ಇನ್ನಷ್ಟು %1$d ಇನ್ನಷ್ಟು "ಈ ಅಪ್ಲಿಕೇಶನ್ Android ನ ಹಳೆಯ ಆವೃತ್ತಿಗೆ ವಿನ್ಯಾಸಗೊಳಿಸಲಾಗಿತ್ತು. ಅನುಮತಿ ನಿರಾಕರಿಸುವಿಕೆ ಇನ್ನು ಮುಂದೆ ಉದ್ದೇಶಿಸಲ್ಪಟ್ಟಂತೆ ಕಾರ್ಯನಿರ್ವಹಿಸದೆ ಇರುವುದಕ್ಕೆ ಇದು ಕಾರಣವಾಗಬಹುದು." "ಅಜ್ಞಾತ ಕ್ರಿಯೆಯನ್ನು ಮಾಡಿ" "%2$d ನಲ್ಲಿ %1$d ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗಿದೆ" "ಸಿಸ್ಟಂ ತೋರಿಸು" "ಸಿಸ್ಟಮ್ ಮರೆಮಾಡು" "%1$s ಅನುಮತಿಗಳು" "ಅಪ್ಲಿಕೇಶನ್‌ಗಳು ಇಲ್ಲ" "ಸ್ಥಳ ಸೆಟ್ಟಿಂಗ್‌ಗಳು" "%1$s ಅಪ್ಲಿಕೇಶನ್ ಈ ಸಾಧನಕ್ಕೆ ಸ್ಥಳ ಸೇವೆಗಳನ್ನು ಒದಗಿಸುತ್ತದೆ. ಸ್ಥಳ ಪ್ರವೇಶವನ್ನು ಸ್ಥಳ ಸೆಟ್ಟಿಂಗ್‌ಗಳಿಂದ ಮಾರ್ಪಡಿಸಬಹುದು." "ನೀವು ಈ ಅನುಮತಿಯನ್ನು ನಿರಾಕರಿಸಿದರೆ, ಇನ್ನು ಮುಂದೆ ನಿಮ್ಮ ಸಾಧನದ ಮೂಲ ವೈಶಿಷ್ಟ್ಯಗಳು ಉದ್ದೇಶಿದಂತೆ ಕಾರ್ಯನಿರ್ವಹಿಸದಿರಬಹುದು." "ನೀತಿಯ ಮೂಲಕ ಜಾರಿಗೊಳಿಸಲಾಗಿದೆ" "ಲೋಡ್ ಆಗುತ್ತಿದೆ..." "ಎಲ್ಲ ಅನುಮತಿಗಳು" "ಇತರ ಅಪ್ಲಿಕೇಶನ್ ಸಾಮರ್ಥ್ಯಗಳು" "ಅನುಮತಿ ವಿನಂತಿ" "ಪರದೆ ಆವರಿಕೊಳ್ಳುವಿಕೆಯನ್ನು ಪತ್ತೆಹಚ್ಚಲಾಗಿದೆ" "ಈ ಅನುಮತಿ ಸೆಟ್ಟಿಂಗ್ ಬದಲಾಯಿಸಲು, ನೀವು ಮೊದಲು ಸೆಟ್ಟಿಂಗ್‌ಗಳು > ಅಪ್ಲಿಕೇಶನ್‌ಗಳಿಂದ ಪರದೆ ಆವರಿಸಿಕೊಳ್ಳುವಿಕೆಯನ್ನು ಆಫ್ ಮಾಡಬೇಕು" "ಸೆಟ್ಟಿಂಗ್‍ಗಳನ್ನು ತೆರೆಯಿರಿ" "Android Wear" "ಸ್ಥಾಪಿಸುವಿಕೆ/ಅಸ್ಥಾಪಿಸುವಿಕೆ ಕ್ರಿಯೆಗಳು Wear ನಲ್ಲಿ ಬೆಂಬಲಿಸುವುದಿಲ್ಲ." "%1$s ಅಪ್‌ಡೇಟ್ ಮಾಡಲಾಗಿದೆ. ಇದನ್ನು ಪ್ರವೇಶಿಸಲು %1$s ಗೆ ಅನುಮತಿಸುವುದೇ?" "%1$s ಗೆ ಪ್ರವೇಶಿಸಲು ಯಾವುದನ್ನು ಅನುಮತಿಸಬೇಕು ಎಂಬುದನ್ನು ಆರಿಸಿಕೊಳ್ಳಿ" "%1$s ಅನ್ನು ಅಪ್‌ಡೇಟ್ ಮಾಡಲಾಗಿದೆ. ಈ ಅಪ್ಲಿಕೇಶನ್‌ಗೆ ಪ್ರವೇಶಿಸಲು ಯಾವುದನ್ನು ಅನುಮತಿಸಬೇಕು ಎಂಬುದನ್ನು ಆರಿಸಿಕೊಳ್ಳಿ" "ರದ್ದುಮಾಡು" "ಮುಂದುವರಿಸು" "ಹೊಸ ಅನುಮತಿಗಳು" "ಪ್ರಸ್ತುತ ಅನುಮತಿಗಳು" "ಸ್ಥಾಪಿಸಲು ಸಿದ್ಧವಿರುವ ಅಪ್ಲಿಕೇಶನ್…" "ಅಪರಿಚಿತ"