"Android ಸಿಸ್ಟಂ ವೆಬ್‌ವೀಕ್ಷಣೆ" "Chrome ಸಂಚಾಲಿತ, ಅಪ್ಲಿಕೇಶನ್‌ಗಳಿಗಾಗಿ ವೆಬ್ ವಿಷಯ" "Android ವೆಬ್‌ವೀಕ್ಷಣೆಯು Android ಅಪ್ಲಿಕೇಶನ್‌ಗಳಿಗೆ ವೆಬ್ ವಿಷಯವನ್ನು ಪ್ರದರ್ಶೀಸಲು ಅನುಮತಿಸುವ Chrome ನಿಂದ ಸಂಚಾಲಿತವಾಗಿರುವ ಸಿಸ್ಟಂನ ಅಂಶವಾಗಿದೆ. ಈ ಅಂಶವನ್ನು ನಿಮ್ಮ ಸಾಧನದಲ್ಲಿ ಮೊದಲೇ ಸ್ಥಾಪಿಸಲಾಗಿದ್ದು ಮತ್ತು ನೀವು ಇತ್ತೀಚಿನ ಭದ್ರತೆ ಅಪ್‌ಡೇಟ್‌ಗಳು ಹಾಗೂ ಇತರೆ ದೋಷ ಪರಿಹಾರಗಳನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಲು ನವಿಕೃತವಾಗಿರಿಸಬೇಕಾಗಿದೆ."